Wednesday, September 5, 2012

ಗುರೋಭ್ಯೋ ನಮಃ

ಪಾಠ ಹೇಳಿಕೊಟ್ಟ
ಗುರುಗಳ ಬಗ್ಗೆ
ಇರಲಿ ಗೌರವ ,ಪೂಜ್ಯ ಭಾವನೆ
ಇದೇ ಅಲ್ಲವೇ ಅವರಿಗೆ ಬೇಕಾಗುವ
ಸಂ-ಭಾವನೆ ,
ಆದರೆ
ಈಗ ಕೆಲ ವಿಧ್ಯಾರ್ಥಿಗಳು
ಗುರುಗಳನ್ನೇ 
ಸತಾಯಸ್ತಾ
ಕೇಳಿಯೇಬಿಡುತ್ತಾರೆ 
ಏನ್ ಗುರು ಕಾಫೀ ಆಯ್ತಾ :)
( ಶಿಕ್ಷಕರ ದಿನಾಚರಣೆ ಶುಭಾಶಯಗಳೊಂದಿಗೆ ,  ನನಗೆ ಪಾಠ ಹೇಳಿಕೊಟ್ಟ ಎಲ್ಲ ಶಿಕ್ಷರಿಗೂ  ಮನಃ ಪೂರ್ವಕ ವಂದನೆಗಳು .)

1 comment :

  1. ನಿಜ ಕಾಲ ಬದಲಾಗಿದೆ. ಅಂತೆಯೇ ಗುರು ಶಿಷ್ಯ ಪರಂಪರೆಯೂ.

    ಇಂದಿಗೂ ಮೇಸ್ಟ್ರುಗಳು ಅದೇ ಅಕ್ಕರೆಯಿಂದ ಮಕ್ಕಳಿಗೆ ಪಾಠ ಮಾಡುತ್ತಾರೆ. ನಮ್ಮ ಮಕ್ಕಳೋ ಈಗೀಗ ಅಭಿನವ ಕಪಿ ಸೇನ್ಯೆ.

    ಎಲ್ಲ ಗುರುಗಳಿಗೂ ನನ್ನ ನಮನ.

    ReplyDelete