ಪಾಠ ಹೇಳಿಕೊಟ್ಟ
ಗುರುಗಳ ಬಗ್ಗೆ
ಇರಲಿ ಗೌರವ ,ಪೂಜ್ಯ ಭಾವನೆ
ಇದೇ ಅಲ್ಲವೇ ಅವರಿಗೆ ಬೇಕಾಗುವ
ಸಂ-ಭಾವನೆ ,
ಆದರೆ
ಈಗ ಕೆಲ ವಿಧ್ಯಾರ್ಥಿಗಳು
ಗುರುಗಳನ್ನೇ
ಸತಾಯಸ್ತಾ
ಕೇಳಿಯೇಬಿಡುತ್ತಾರೆ
ಏನ್ ಗುರು ಕಾಫೀ ಆಯ್ತಾ :)
( ಶಿಕ್ಷಕರ ದಿನಾಚರಣೆ ಶುಭಾಶಯಗಳೊಂದಿಗೆ , ನನಗೆ ಪಾಠ ಹೇಳಿಕೊಟ್ಟ ಎಲ್ಲ ಶಿಕ್ಷರಿಗೂ ಮನಃ ಪೂರ್ವಕ ವಂದನೆಗಳು .)
ಸಂ-ಭಾವನೆ ,
ಆದರೆ
ಈಗ ಕೆಲ ವಿಧ್ಯಾರ್ಥಿಗಳು
ಗುರುಗಳನ್ನೇ
ಕೇಳಿಯೇಬಿಡುತ್ತಾರೆ
ಏನ್ ಗುರು ಕಾಫೀ ಆಯ್ತಾ :)
ನಿಜ ಕಾಲ ಬದಲಾಗಿದೆ. ಅಂತೆಯೇ ಗುರು ಶಿಷ್ಯ ಪರಂಪರೆಯೂ.
ReplyDeleteಇಂದಿಗೂ ಮೇಸ್ಟ್ರುಗಳು ಅದೇ ಅಕ್ಕರೆಯಿಂದ ಮಕ್ಕಳಿಗೆ ಪಾಠ ಮಾಡುತ್ತಾರೆ. ನಮ್ಮ ಮಕ್ಕಳೋ ಈಗೀಗ ಅಭಿನವ ಕಪಿ ಸೇನ್ಯೆ.
ಎಲ್ಲ ಗುರುಗಳಿಗೂ ನನ್ನ ನಮನ.