Wednesday, September 5, 2012

ನಾಚಿಕೆ


ಕುಡಿ ನೋಟವೇ
ದೃಷ್ಟಿಯಾಗಿ
ಸುಳಿಗಲ್ಲದೊಳು ನಗೆಯ ಬಂಧನ
ಬಾಗಿದ ಮೊಗವು
ಕೆಂಪಾಗಿ
ಸಂಜೆಗೆಂಪಿನೊಡನೆ
ಪೈಪೋಟಿ ನಡೆಸಿದೆ ...!!

No comments :

Post a Comment