Tuesday, September 11, 2012

ಬಹುಮಾನ

ನಿನ್ನ ಹುಡುಕಿಕೊಟ್ಟವರಿಗೆ
ಬಹುಮಾನ
ಕೊಡುವುದಾಗಿ ಸಾರಿದ
ಸರ್ಕಾರಕ್ಕೇನು ಗೊತ್ತು
ನನ್ನ ಬಹುಮಾನವನ್ನಾಗಲೇ
ನಾ ಪಡೆದಿರುವೆನೆಂದು !!

1 comment :

  1. ಬಹುಮಾನ ಮನಸ್ಸಿಗೆ ಹಿಡಿಸಿತೇ?

    ReplyDelete