Friday, January 11, 2013

ಗಡಿಬಿಡಿ

ಗಣಿತದ ಪ್ರಶ್ನೆಗಳನ್ನೆಲ್ಲಾ ಕೇಳಿ
ಮಗ ಮಾಡಿಬಿಡುತ್ತಾನೆ
ನನ್ನನು ಬೆಂಡು
ಈಗೀಗ ಅಮಿತಾಬರಂತೆ
ಅನ್ನುತ್ತಾನೆ
ಅಮ್ಮ ನಿನಗುಳಿದಿರುವುದು
ಮುವತ್ತೇ ಸೆಕೆಂಡು .

No comments :

Post a Comment