Tuesday, September 11, 2012

ಜಾಣೆ

ಕೆಲಸದ ನಿಂಗಿ ತೊಳೆದ ಪಾತ್ರೆಗಳ
ಜಿಡ್ಡು ಹೋಗುವುದೇ ಇಲ್ಲ
ಸಂಬಳದ ದಿನ ನಿಂಗಿಯ ಮುಖದಂತೆ
ಪಾತ್ರೆಗಳೂ ಹೊಳೆಯುವುದಲ್ಲ :))

No comments :

Post a Comment