ಭಾವ ತೋರಣ
Monday, July 9, 2012
ಖುರ್ಚಿ ಕಿತ್ತಾಟ
ಅಂತೂ ಸದಾ ಖುರ್ಚಿ ಬಿಟ್ಟರು
ಯೆಡ್ಡಿ ಕೊನೆಗೂ ನಿಟ್ಟುಸಿರಿಟ್ಟರು
ಬೇಕಿತ್ತೆ ನಾಕು ವರ್ಷದಲ್ಲಿ
ಮೂರನೆಯ ಸೀಎಮ್ , ಶೆಟ್ಟರು !
ಚುನಾವಣೆಯಲ್ಲಾದರೂ ಬುದ್ಧಿ
ಕಲಿಯು(ಸು)ವನೆ votaru ?
1 comment :
Badarinath Palavalli
July 9, 2012 at 6:50 PM
ನಮ್ಮ ಮತದಾರರೆಲ್ಲ
ಚುನಾವಣೆ ಟೈಂಗೆ ಕುಂಭಕರ್ಣರು
ಆಮೇಲೆ ಅಳ್ತಾರೆ ವಿಧುರರು
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments ( Atom )
ನಮ್ಮ ಮತದಾರರೆಲ್ಲ
ReplyDeleteಚುನಾವಣೆ ಟೈಂಗೆ ಕುಂಭಕರ್ಣರು
ಆಮೇಲೆ ಅಳ್ತಾರೆ ವಿಧುರರು