Monday, July 9, 2012

ಖುರ್ಚಿ ಕಿತ್ತಾಟ


ಅಂತೂ   ಸದಾ  ಖುರ್ಚಿ ಬಿಟ್ಟರು
ಯೆಡ್ಡಿ ಕೊನೆಗೂ ನಿಟ್ಟುಸಿರಿಟ್ಟರು
ಬೇಕಿತ್ತೆ ನಾಕು ವರ್ಷದಲ್ಲಿ
ಮೂರನೆಯ ಸೀಎಮ್ , ಶೆಟ್ಟರು !
ಚುನಾವಣೆಯಲ್ಲಾದರೂ  ಬುದ್ಧಿ
ಕಲಿಯು(ಸು)ವನೆ   votaru  ?

1 comment :

  1. ನಮ್ಮ ಮತದಾರರೆಲ್ಲ
    ಚುನಾವಣೆ ಟೈಂಗೆ ಕುಂಭಕರ್ಣರು
    ಆಮೇಲೆ ಅಳ್ತಾರೆ ವಿಧುರರು

    ReplyDelete