Tuesday, May 22, 2012

ಸ್ಪರ್ಶ


ದೂರದಿಂದಲೇ ಮುತ್ತನ್ನೊಂದು  
ಬಿಸಾಕು ಕಡೆಪಕ್ಷ 
ಎಂದು
ರೇಗಿಸಿದವನಿಗೆ ಸಿಕ್ಕಿತು
ಇನ್ನೂ ಹತ್ತಿರದ ಸ್ಪರ್ಶ .......
ಚುರ್ರ್ ....ಎನ್ನುವ  
ಕಪಾಳಮೋಕ್ಷ  :)))))

1 comment :

  1. ಮುತ್ತಿನ ತಂಪು ಬಯಸಿದ್ದಕ್ಕೆ ಕೆನ್ನೆ ಬಿಸಿ!

    ReplyDelete