Tuesday, May 22, 2012

ನಿರೀಕ್ಷೆ


ಮಡದಿ ಹೊಸರುಚಿಯ ಪುಸ್ತಕ  
ಕೈ ಗೆತ್ತಿಕೊಂಡಾಗ
 ಬಾಯಲ್ಲಿ ನೀರು .......
ಊಟಕ್ಕೆ ಕುಳಿತಾಗ
ಮತ್ತದೇ ಅನ್ನಾ  ಸಾರು :))))))

1 comment :

  1. ಹೊಸರುಚಿ ಬಯಸಿದ ಹೊಟ್ಟೆಗೆ ತಣ್ಣೀರು!

    ReplyDelete