Saturday, May 26, 2012

ಮುಂಗಾರಿಲ್ಲದ ಮಳೆ

ಮಳೆಯೇ ಅಪರೂಪ
ನಮ್ಮೂರಿನಲ್ಲಿ ,,ನೆನೆಯುವುದ್ದಕ್ಕೆ ...
ಗುಡುಗಿನ ನೆನಪಿಗಾದರೂ
ಇರುವುದಲ್ಲ... ನಮ್ಮೆಜಮಾನರ ಗೊರಕೆ ..:)))))




No comments :

Post a Comment