Monday, May 14, 2012

ಹ(ಚ)ಟ

ಅವನ ಕೆಟ್ಟ ಚಟಗಳನ್ನೆಲ್ಲ
ಬಿಟ್ಟು ಬಿಡು ಎಂದು ನಾ ಹಿಡಿದೆ ಹಟ
ಆದರವನು ಬಿಡಿಸಿಬಿಟ್ಟ ನನ್ನ
ಹಟ ಮಾಡುವ ಚಟ :-)))

No comments :

Post a Comment