Monday, May 14, 2012

ಕವಳ


ಅಮ್ಮಾ .... ತಾಯೀ  ..... ಕೂಗುತ್ತ ನಿಂತಳು  ಭಿಕ್ಶುಕಿ
 ಮುಂದೆ ಹೋಗು ತಾಯಿ   ಅವನೆಂದ
ಮಾಡಿದ್ದಡುಗೆಯೆಲ್ಲ  ತಿನ್ನಲು  ಇರುವಳಿಲ್ಲೇ   ...  ಭಕ್ಷಕಿ !!


No comments :

Post a Comment