Monday, May 14, 2012

ಗ್ರಹಿಕೆ

 ಕೋಶವನ್ನೆಲ್ಲ
ಓದಿ  ತಿಳಿಯ ಬಯಸಿದೆ
ಸುಖ ಸಂತೋಷಗಳ ಮರ್ಮ ...
ಏನೂ ಅರ್ಥ ವಾಗದೆ
ತಣ್ಣಗೆ ತಿಂದು ಕುಳಿತೆ
ಚಪಾತಿ ಕುರ್ಮ .......

No comments :

Post a Comment