Monday, May 14, 2012

ಮೌನ ಧಾರಣೆ

ರೀ ....ಚಿನ್ನ ಕೊಡಿಸಿ
ಎಂದು ಕೇಳಿದಾಗಲೆಲ್ಲ
ಧಾರಣೆ ಕೇಳಿಯೇ
.ಚಿನ್ನ   ದಂತೆ
 ಇವರದೂ
ಮೌನಧಾರಣೆ !

No comments :

Post a Comment