Monday, May 14, 2012

ಹಣದ ಹೊಳೆ

ಹರೆಯದಲ್ಲೇ
ಕೋಟಿ ಕೋಟಿ
ಗಳಿಸುತ್ತಾನೆ  ಪೋರ ...
ಸತ್ಯವೇ ನುಡಿದಿದ್ದ ಭವಿಷ್ಯಕಾರ
ಏಕೆಂದರೆ
ಇವನೀಗ ಐಪಿಎಲ್ ಆಟಗಾರ !!

No comments :

Post a Comment