Monday, May 14, 2012

ದರ್ಶನ

ದರ್ಶನಕ್ಕಾಗಿ ಬೆಟ್ಟ ಹತ್ತುತ್ತಾ
ಬೇಡಿಕೊಂಡರು ಗಂಡ ಗುಂಡಿ ;
ಇನ್ನಾಗೊಲ್ಲ   ..... ನೋಯ್ತಾ ಇದೆ ಕಾಲು ಮಂಡಿ ,
ಅಪ್ಪ ತಿಮ್ಮಪ್ಪ  ಇಲ್ಲೇ ತೆಗೆದುಬಿಡು
ನಮಗೊಂದು ಕನಕನ ಖಿಂಡಿ !
ಆದರೆ ....
ತೆರೆದೇಬಿಟ್ಟ   ತಿಮ್ಮಪ್ಪ  ..... 
ಮೊದಲೊಂದು ..... ಕಾಣಿಕೆಯ ಹುಂಡಿ !!!

No comments :

Post a Comment