Monday, May 14, 2012

ಬಾಲ್ಯ


ಈ ಪೈಪೋಟಿಯ ಜಗತ್ತಿನಲ್ಲಿ
ಮಕ್ಕಳಿಗೂ ಪಾಪ ! ಎಲ್ಲಿದೆ ಆರಾಮ ;
ಮುಂಜಾನೆಯ ಮುಗ್ಧ ಸವಿಗನಸುಗಳನ್ನು ಬಡಿದೆಬ್ಬಿಸುತ್ತ
ಏಕೆ ಹೊಡೆದುಬಿಡುತ್ತದೆ ಅಲಾರಾಮ್  .....!

No comments :

Post a Comment