Monday, May 14, 2012

ಗೃಹಿಣಿ

ಮನೆಯವರ ಕೋಪದ ಹೊಗೆಗೆ ಒಮೊಮ್ಮೆ    ....ಚಿಮಣಿ
ಮಕ್ಕ್ಕಳ ಹಣಾಹಣಿಗೆ  ಹಿತವಚನ ನುಡಿಯುವ  .....ಅಮ್ಮಣ್ಣಿ
ಗಂಡನ ಪ್ರೀತಿಯ .......ಕಣ್ಮಣಿ
ಅಂದುಕೊಂಡಿರುವ ನಾನೊಬ್ಬ  ......ಮೊದ್ದುಮಣಿ  !

No comments :

Post a Comment