Monday, May 14, 2012

ಕಿವಿಮಾತು

ಮದುವೆಗೆ ಮುಂಚೆ ಅಮ್ಮನ
ಕಿವಿಮಾತು ...
ಹೆಂಡತಿಯ ಮೂಗುದಾರ ನಿನ್ನ ಕೈಯಲ್ಲ್ಲಿರಲಿ ..
ಹೌದು ದಾರ ಅವಳ  ಕೈಯಲ್ಲಿ ಇದೆ
ಮೂಗು ನನ್ನಲ್ಲಿಯೇ ಇದೆ !!

No comments :

Post a Comment