Saturday, May 26, 2012

ರಶ್ ಅವರ್


ಬಿಟಿಎಸ್ ಬಸ್ಸಿನಲ್ಲಿ
ನಿತ್ಯವೂ ಯೋಗಾಸನ
ಒಮ್ಮೆಮ್ಮೆ
(ನೇ) ತಾಡಾಸನ ....
ಕೆಲವೊಮ್ಮೆ
ಏಕಪಾದಾಸನ :))))))

No comments :

Post a Comment