Monday, May 14, 2012

ದಿಗ್ಭ್ರಮೆ

ನಿನ್ನ ಮನಸನ್ನು
ಪುಸ್ತಕದಂತೆ ತೆರೆದಿಟ್ಟರೂ
ಪ್ರೀತಿಯ ನಶೆಯಲ್ಲಿ
ಓದಲಾಗಲಿಲ್ಲ ನನಗೆ ;
ಮದುವೆಯ ನಂತರ ,
ಓದಲು ತೆಗೆದರೆ ...
ಬರಿ ಖಾಲಿ ಪುಟಗಳು
ಪುಸ್ತಕದೊಳಗೆ !




No comments :

Post a Comment