Monday, May 14, 2012

. ಆರೈಕೆ

ಮಗ ಹೇಳಿದ ಅಮ್ಮ ಈಗ ಸಾಕು
ನಿನ್ನ ಹನಿ ಗವನ ಜಾಮ್ ಗವನ ;
ಊಟ ಬಡಿಸು ಬಾ ಅದಕ್ಕೂ ಮುನ್ನ ,
ಚಿನ್ನ , ಹೀಗೆ  ಕಾಡಬೇಡ  ನನ್ನ ;
ಬರೆಯಲು ಬಂದಿದೆ ಮೂಡ ಎಂದೇ
ಹಿಡಿದಿರುವೆ  ಈ  ಪೆನ್ನ ;
ತಿನ್ನು ಹೋಗು ಏನಾದ್ರು ಬ್ರೆಡೋ, ಬನ್ನ !!

No comments :

Post a Comment