1. ಬಾಲ್ಕನಿ ಗೋಡೆಯಿಂದ
ಸುಂದರಿಯನ್ನೇ
ಇಣುಕಿ ನೋಡುತಿದ್ದ ಪತಿಯ ನೋಟಕ್ಕೆ
ಹಾಕಿದಳವಳು ಕತ್ತರಿ ;
ಕೆಂಗಣ್ಣು ಬಿಡುತ ಗದರಿಸಿದಳು
ನಿಮ್ಮ ಕತ್ತು ರೀ ....... !!
ಇಣುಕಿ ನೋಡುತಿದ್ದ ಪತಿಯ ನೋಟಕ್ಕೆ
ಹಾಕಿದಳವಳು ಕತ್ತರಿ ;
ಕೆಂಗಣ್ಣು ಬಿಡುತ ಗದರಿಸಿದಳು
ನಿಮ್ಮ ಕತ್ತು ರೀ ....... !!
No comments :
Post a Comment