Sunday, May 31, 2015






24th  may  2015  .ವಿಜಯವಾಣಿ ಪತ್ರಿಕೆಯಲ್ಲಿ   ಬಂದ  ಕೆಲವು  ಹನಿಗವನಗಳು  
ತಿದ್ದು ಪಡಿ 
ಅವನ ಹುಡುಕಾಟ 
==========
ತಾ  ತಂದ ಸುಂದರ 
ಗೆಜ್ಜೆ ಗಳಿಗೆ 
ಅನುರೂಪವಾದ  ಕಾಲುಗಳನು 
ಹುಡುಕುತ್ತಿದ್ದಾನೆ  ;
ಅದಕೆಂದೇ ಎಲ್ಲ  ಹುಡಿಗಿಯರ 
ಕಾಲು  ಹಿಡಿಯುತ್ತಿದ್ದಾನೆ  !


No comments :

Post a Comment