Wednesday, December 5, 2012

ನಾನು

ಸುತ್ತಲಿನವರೆಲ್ಲಾ
ಬದಲಾದರೂ
ಉಳಿದಿದ್ದೇನೆ ನಾನು
ನಾನಾಗೇ ...
ಬಿಂಬಗಳು ಬದಲಾದರೂ
ಬದಲಾಗದ
ಕನ್ನಡಿಯ ಹಾಗೆ .

No comments :

Post a Comment