Tuesday, November 6, 2012

ಬದಲಾವಣೆ

ಮದುವೆಯ ಹೊಸತರಲ್ಲಿ
ಕೊಟ್ಟು ಕೊಳ್ಳುತ್ತಿದ್ದೆವು ...
ಫ್ಲವರು ...ಪರಫ್ಯೂಮು ;
ಈಗ  ಅನಿವಾರ್ಯ ....
ಕೊಂಡು ಕೊಳ್ಳದಿದ್ದರೆ

ನೋವಿನ ಬಾಮು :))))

No comments :

Post a Comment