Tuesday, October 9, 2012

ಪಾ(ಕೆಟ್ ) ಮನಿ

ನಾನು  ಮಕ್ಕಳಿಗೆ 
ಕೊಡುವುದಿಲ್ಲ  ಪಾಕೆಟ್ ಮನಿ
ಏಕೆಂದರೆ  ನನಗೂ
ಸಿಕ್ಕಿರಲಿಲ್ಲ  ಇಂಥಹ
ಪುಕ್ಕಟೆ  ಮನಿ  :)

3 comments :

  1. :)
    ನಿಮ್ಮ ಯೋಚನೆ ಸರಿ. ಆದ್ರೆ ಮಕ್ಕಳು ಕೇಳ್ತಾರ ?
    ನಂಗೂ ಸಿಕ್ಕಿಲ್ಲ ಪುಕ್ಕಟೆ ಮನಿ :)
    ಕೆಲ ಸಾಲುಗಳಲ್ಲಿ ವಿಷಯ ಹೇಳುವ ಪರಿ ಸೊಗಸು.

    ReplyDelete
  2. ಕಾಲ ಬದಲಾಗಿದೆ ಕಣಕ್ಕೋ!!!

    ನಾವು ಪಟ್ಟ ಪಾಡೇಕೆ ನಮ್ಮ ಮಕ್ಕಳು ಪಡಬೇಕು.

    ಕೊಟ್ಟು ಬಿಡಕ್ಕ, ಕಾಸು ಉಳಿಸುವ ತಂತ್ರ ಅವೇ ಕಲೀತಾವೆ.

    ReplyDelete
  3. dhanyvaadagalu swarna ,badri .. idu vaastaava aagabeku anthalla. kelavu poshakara nambike idaagirabahudalla :) naanu aa list nalli barodilla bidi . pocket mani bagge ondu hani ashte .:)

    ReplyDelete