Friday, October 12, 2012

ಕಾಡುವ ಸುದ್ದಿಗಳು



ದಿನಪತ್ರಿಕೆ   ಓದುತ್ತಲೇ
ಉಕ್ಕೇರಿ  ಬರುವ  ಹಾಲಿಗೆ   
ಮಾಡುವೆ  ಒಲೆ ಆಫ್  ;
ದಿನಪತ್ರಿಕೆ  ಓದುತ್ತಲೇ 
ಉಕ್ಕೇರಿ ಬರುವ  ಕೋಪ –ದುಃಖಗಳಿಗೆ
ಯಾರನ್ನು  ಮಾಡಲಿ  ಮಾಫ್  ?

No comments :

Post a Comment