Friday, September 28, 2012

ನೆಮ್ಮದಿ


ಗಂಡ -ಹೆಂಡತಿ  ಕಿತ್ತಾಡದಿರಿ
ಒಬ್ಬರನೊಬ್ಬರು  ದೂರುತ್ತಾ ..
ತಪ್ಪಿಸಲು  ಜಗಳ , ಇಬ್ಬರಲೊಬ್ಬರು
ಮಾಡಿ  ವಾರಕೊಮ್ಮೆ  ಮೌನವೃತ  :))

2 comments :

  1. Hahaha..Better to put a time table for this...is it not?

    ReplyDelete
  2. ಮೌನ ವ್ರತ! ಯಪ್ಪಾ ಹೀಗೂ ಉಂಟೆ? ಅವಳಾಗುವಳೇ ನಿಶ್ಯಬ್ಧ?

    ReplyDelete