ಭಾವ ತೋರಣ
Showing posts with label
ಬಾಳಿನ ಸವಿ
.
Show all posts
Showing posts with label
ಬಾಳಿನ ಸವಿ
.
Show all posts
Monday, May 14, 2012
ಬಾಳಿನ ಸವಿ
ನನ್ನ ಮಡದಿ ಸವಿತಾ
ದಿನವೂ ಕೇಳಿ ಸಾಕಾಗಿ
ಅವಳ ಕೊರೆತ ...
ಹೇಳಿಬಿಟ್ಟಿದ್ದೇನೆ ಅವಳಿಗೆ
ನನ್ನ ಬಾಳಿನಲ್ಲಿ
ನೀನೆ ಪ್ರೀತಿಯ
ಸವಿ ....
ತಾ .
Older Posts
Home
Subscribe to:
Posts ( Atom )