Showing posts with label ಅಭಿಲಾಷೆ. Show all posts
Showing posts with label ಅಭಿಲಾಷೆ. Show all posts

Friday, January 11, 2013

ಗಡಿಬಿಡಿ

ಗಣಿತದ ಪ್ರಶ್ನೆಗಳನ್ನೆಲ್ಲಾ ಕೇಳಿ
ಮಗ ಮಾಡಿಬಿಡುತ್ತಾನೆ
ನನ್ನನು ಬೆಂಡು
ಈಗೀಗ ಅಮಿತಾಬರಂತೆ
ಅನ್ನುತ್ತಾನೆ
ಅಮ್ಮ ನಿನಗುಳಿದಿರುವುದು
ಮುವತ್ತೇ ಸೆಕೆಂಡು .