Saturday, June 8, 2013


ಹುಟ್ಟು -ಸಾವು 
=========
ಹುಟ್ಟಿನೊಂದಿಗೆ  ಜೊತೆಯಾಗುವ 
ಬದುಕು ವಿವಾಹದಂತೆ 
ಇದ್ದೀತು  ಹೂವು - ಮುಳ್ಳು
ದ್ವಂದ್ವಗಳ  ನೆಲಹಾಸು , ವೇದನೆ 
ಕೊನೆಗೊಮ್ಮೆ 
ಬಂಧನಗಳ  ಬಾಹು ಸಡಲಿಸಿ 
ನೆನಪಷ್ಟೇ ಉಳಿಸುವ 
ಸಾವು  .....ವಿಚ್ಛೇದನೆ  !

3 comments :

  1. ಮೂರುದಿನಗಳ ಬಾಳನ್ನು ನಂಟಿನ ಎಂಟು ಸಾಲಲ್ಲಿ ಹೇಳಿರುವ ರೀತಿ ಸುಂದರವಾಗಿದೆ. ಇಷ್ಟವಾಯಿತು

    ReplyDelete
  2. ಬದುಕು ಮತ್ತು ವಿವಾಹಕ್ಕೆ ಸಮೀಕರಿಸಿದ ರೀತಿ ಮನ ತಟ್ಟಿತು :)

    ReplyDelete
  3. ಧನ್ಯವಾದಗಳು ಶ್ರೀಕಾಂತ್ ಮಂಜುನಾಥ ಅವರೇ , ಹಾಗು ಬದ್ರಿನಾಥ ಅವರೇ ನಿಮ್ಮ ಮೆಚ್ಚುಗೆ ಹಾಗು ಪ್ರತಿಕ್ರಿಯೆಗಳಿಗೆ .

    ReplyDelete