tag:blogger.com,1999:blog-4892970766764711114.post1381600049725731282..comments2023-12-30T16:23:04.055-08:00Comments on ಭಾವ ತೋರಣ: ಮೌನಿArathihttp://www.blogger.com/profile/10710468286276305185noreply@blogger.comBlogger3125tag:blogger.com,1999:blog-4892970766764711114.post-80421539733456295622012-05-27T03:11:07.136-07:002012-05-27T03:11:07.136-07:00ಹುರ್ತ್ಪೂರ್ವಕ ಧನ್ಯವಾದಗಳು ಮಾನ್ಯರೇ ನಿಮ್ಮ ಅನಿಸಿಕೆಗಳಿಗೆ...ಹುರ್ತ್ಪೂರ್ವಕ ಧನ್ಯವಾದಗಳು ಮಾನ್ಯರೇ ನಿಮ್ಮ ಅನಿಸಿಕೆಗಳಿಗೆ .Arathihttps://www.blogger.com/profile/10710468286276305185noreply@blogger.comtag:blogger.com,1999:blog-4892970766764711114.post-56135346911610530752012-05-26T18:12:59.506-07:002012-05-26T18:12:59.506-07:00ಮೌನಿ ಎನ್ನುವ ಶೀರ್ಷಿಕೆಯೇ ಕವನಕ್ಕೆ ಬಹಳ ಒಪ್ಪಿದೆ.
ಪದ ಬಳ...ಮೌನಿ ಎನ್ನುವ ಶೀರ್ಷಿಕೆಯೇ ಕವನಕ್ಕೆ ಬಹಳ ಒಪ್ಪಿದೆ.

ಪದ ಬಳಕೆಯಲ್ಲಿ ಒಂದು ತಾದಾತ್ಮ್ಯತೆ ಮತ್ತು ಲಾಲಿತ್ಯತೆ ಇದೆ.

ಬಹಳ ಖುಷಿಯಾದದದ್ದು ಕವನ ಕಟ್ಟುವ ನೆಪದಲ್ಲಿ ಭೂ ರಮೆಯ ವರ್ಣನೆಯನ್ನೂ ತಂದು ಅದನ್ನು ಮನಸ್ಸಿನ ಭಾವನಾ ಲೋಕಕ್ಕೆ ಗಂಟು ಹಾಕಿದ್ದು.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4892970766764711114.post-70288400783398220422012-05-23T06:01:37.654-07:002012-05-23T06:01:37.654-07:00"ನಿಂತಿದೆ ಪ್ರಶಾಂತ ಮೌನ"
ಈ ರೀತಿಯ ಭಾವ ಬರಬ..."ನಿಂತಿದೆ ಪ್ರಶಾಂತ ಮೌನ"

ಈ ರೀತಿಯ ಭಾವ ಬರಬೇಕಾದರೆ ಅನುಭವದ ಮೂಸೆಯಲ್ಲಿ ಕಾದು, ಕುದ್ದು, ತಣ್ಣಗಾದರೆ ಮಾತ್ರ ಸಾಧ್ಯ. ಎಷ್ಟೊಂದು ಆಸೆಗಳು, ಆಶಯಗಳು, ನೆರವೇರಿದ ಕೆಲವು, ನಿರಾಶೆಯನ್ನು ತಂದವು ಕೆಲವು.

ಆದರೀಗ ವಿರಹದ ಹಂಗಿಲ್ಲ , ಮೋಹದ ಸುಳಿಯಿಲ್ಲ
ದಿಗಂತದ ಮೌನವೆಲ್ಲಾ ಎದೆಯೊಳಗೆ ಹರಿದಿದೆ
ಹಸಿದ ಮನಕ್ಕೆ ಮಾತನುಣಿಸಿದೆ. ................ಈ ಸಾಲುಗಳು ಅತೀ ಸುಂದರವಾಗಿವೆ. ತುಂಬಾ ಚೆನ್ನಾಗಿ ಬರೆಯುತ್ತೀರಿ. ಸುಂದರ ಮನದ ಭಾವ ಇದೆ. ದನ್ಯವಾದಗಳು. ನಮಸ್ಕಾರ.ರವಿ ತಿರುಮಲೈhttps://www.blogger.com/profile/13188063439133539391noreply@blogger.com